ಡೆನೆಬೊಲ
	ಉತ್ತರಾ ನಕ್ಷತ್ರದ ಪಾಶ್ಚಾತ್ಯ ನಾಮ. ಸಿಂಹರಾಶಿಯ ದ್ವಿತೀಯ ನಕ್ಷತ್ರ (( ಲಿಯೋನಿಸ್). ತೋರ್ಕೆ ಕಾಂತಿಮಾನ 2.2.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ